overshadowingly ಓವರ್‍ಷ್ಯಾಡೋಇಂಗ್‍ಲಿ
ಕ್ರಿಯಾವಿಶೇಷಣ

(ಉಜ್ವಲತರ ಪ್ರಕಾಶದಿಂದ) ಕಾಂತಿಹೀನಗೊಳಿಸುವಂತೆ; ಮಂಕಾಗಿಸುವಂತೆ.