overshadow ಓವರ್‍ಷ್ಯಾಡೋ
ಸಕರ್ಮಕ ಕ್ರಿಯಾಪದ
  1. ಬಿಸಿಲು ಬೀಳದಂತೆ (ನೆರಳು, ಕತ್ತಲು, ಮೋಡ, ಮೊದಲಾದವುಗಳಿಂದ) ಮರೆಮಾಡು, ಮುಚ್ಚು, ಕವಿ, ಆವರಿಸು.
  2. (ವಿರಳ ಪ್ರಯೋಗ) (ಆಕ್ರಮಣವಾಗದಂತೆ) ಮರೆಕೊಡು; ರಕ್ಷಣೆ ಕೊಡು; ಆಶ್ರಯ ನೀಡು.
  3. ಮಬ್ಬುಗವಿಸು.
  4. ಹೆಚ್ಚು ಪ್ರಕಾಶದಿಂದ (ಕಡಮೆ ಪ್ರಕಾಶವನ್ನು) ಮಂದಗೊಳಿಸು; ಕ್ಷೀಣಗೊಳಿಸು; ಮಂಕಾಗಿಸು; ಕಾಂತಿಹೀನಗೊಳಿಸು.
  5. (ರೂಪಕವಾಗಿ) ಉಜ್ವಲತರ ಪ್ರತಿಭೆ ಮೊದಲಾದವುಗಳಿಂದ (ಕಡಿಮೆ ಪ್ರತಿಭೆ ಮೊದಲಾದವುಗಳನ್ನು) ಮರೆಮಾಡು, ಕಾಂತಿಹೀನಗೊಳಿಸು, ನಿಸ್ತೇಜಗೊಳಿಸು.