oversew ಓವರ್‍ಸೋ
ಸಕರ್ಮಕ ಕ್ರಿಯಾಪದ
(ಭೂತರೂಪ oversewn ಯಾ oversewd).
  1. ಜೋಡಿ ಹೊಲಿಗೆ ಹಾಕು; ಮೇಲು ಹೊಲಿಗೆ ಹಾಕು; ಎರಡು ಅಂಚುಗಳನ್ನು ಕೂಡಿಸಿ, ಒಂದೇ ದಿಕ್ಕಿನಲ್ಲಿ ಹೋಗುವ ಹೊಲಿಗೆಯ ಮೂಲಕ ಹೊಲೆದು, ಅಡ್ಡಲಾಗಿ ಹೋಗುವ ಬೆನ್ನಿನ ಹೊಲಿಗೆಯ ಮೂಲಕ ದಾರ ತೂರಿಸು.
  2. ಈ ಬಗೆಯ ಹೊಲಿಗೆಯ ಮೂಲಕ (ಪುಸ್ತಕದ) ಹಾಳೆ ಕಟ್ಟುಗಳನ್ನು ಕೂಡಿಸು.