overset ಓವರ್‍ಸೆಟ್‍
ಕ್ರಿಯಾಪದ
(ವರ್ತಮಾನ ಕೃದಂತ oversetting; ಭೂತರೂಪ ಮತ್ತು ಭೂತಕೃದಂತ ಅದೇ).
ಸಕರ್ಮಕ ಕ್ರಿಯಾಪದ
  1. ತಲೆ ಕೆಳಗು ಮಾಡು; ಬುಡಮೇಲು ಮಾಡು.
  2. (ದೇಹವನ್ನು ಯಾ ಮನಸ್ಸನ್ನು) ಸಂಪೂರ್ಣವಾಗಿ ಅಸ್ವಸ್ಥಗೊಳಿಸು, ಅವ್ಯವಸ್ಥಿತಗೊಳಿಸು.
  3. (ಮುದ್ರಣ) ಹೆಚ್ಚು ಮೊಳೆ ಜೋಡಿಸು; ಇರುವ ಜಾಗಕ್ಕಿಂತ, ಅವಕಾಶಕ್ಕಿಂತ ಹೆಚ್ಚಿನ ಮೊಳೆಗಳನ್ನು ಜೋಡಿಸು.
ಅಕರ್ಮಕ ಕ್ರಿಯಾಪದ

ಅವ್ಯವಸ್ಥಿತವಾಗು.