oversell ಓವರ್‍ಸೆಲ್‍
ಸಕರ್ಮಕ ಕ್ರಿಯಾಪದ
  1. (ತಾನು ಒದಗಿಸಲು ಸಾಧ್ಯವಾಗುವುದಕ್ಕಿಂತ) ಹೆಚ್ಚು ಪ್ರಮಾಣದಲ್ಲಿ ಮಾರು.
  2. ಬಿರುಸಿನ (ವಾಣಿಜ್ಯ ತಂತ್ರಗಳನ್ನೆಲ್ಲ ಪ್ರಯೋಗಿಸಿ) ಮಾರಾಟ ಮಾಡು.
  3. (ರೂಪಕವಾಗಿ) ಅತಿಶಯಿಸು; ಉತ್ಪ್ರೇಕ್ಷಿಸು; ಒಂದು ವಸ್ತುವಿನ ಯಾ ವಿಷಯದ ಉತ್ತಮ ಗುಣಗಳನ್ನು ಯಾ ಅನುಕೂಲಾಂಶಗಳನ್ನು ಮಾತ್ರವೇ ಎತ್ತಿ ತೋರಿಸು.
ಅಕರ್ಮಕ ಕ್ರಿಯಾಪದ
  1. ಭರಾಟೆಯ ವ್ಯಾಪಾರ ಮಾಡು.
  2. (ವಸ್ತುವಿನ ಯಾ ವ್ಯಕ್ತಿಯ) ಗುಣಾಂಶಗಳನ್ನು ಅತಿಯಾಗಿ ಹೊಗಳಿ ತೋರಿಸು.