overseer ಓವರ್‍ಸೀಅರ್‍
ನಾಮವಾಚಕ

ಮೇಲ್ವಿಚಾರಕ; ಪಾರುಪತ್ಯಗಾರ; ಮೇಲ್ವಿಚಾರಣೆ ನಡೆಸುವ ಅಧಿಕಾರಿ; ಓವರ್‍ಸಿಯರು.

ಪದಗುಚ್ಛ

overseer of the poor (ಚರಿತ್ರೆ) (ಅನಾಥರಿಗೆ ಸಹಾಯ ಒದಗಿಸಿಕೊಡುವುದೇ ಮೊದಲಾದ ಕರ್ತವ್ಯಗಳುಳ್ಳ) ಕ್ರೈಸ್ತ ಪ್ರಾದೇಶಿಕಾಧಿಕಾರಿ.