See also 2overseas
1overseas ಓವರ್‍ಸೀಸ್‍
ಗುಣವಾಚಕ
  1. ಕಡಲ ಮೇಲಿನ: overseas traffic ಕಡಲಯಾನ; ಕಡಲ ಮೇಲಿನ ಸಂಚಾರ, ಸಾಗಣೆ.
  2. ಕಡಲಾಚೆಯ; ಪರದೇಶದ: overseas territories ಕಡಲಾಚೆಯ ಭೂ ಭಾಗಗಳು.
See also 1overseas
2overseas ಓವರ್‍ಸೀಸ್‍
ಕ್ರಿಯಾವಿಶೇಷಣ

ಕಡಲಾಚೆ ಯಾ ಕಡಲಾಚೆಗೆ; ಕಡಲಾಚೆಯ ವಿದೇಶಕ್ಕೆ, ದೇಶಾಂತರಕ್ಕೆ: send overseas (ಕಡಲಾಚೆಯ) ದೇಶಾಂತರಕ್ಕೆ ಕಳುಹಿಸು, ದ್ವೀಪಾಂತರಕ್ಕೆ ಕಳುಹಿಸು. come back from overseas ವಿದೇಶದಿಂದ ಹಿಂದಿರುಗು.