overscrupulous ಓವರ್‍ಸ್ಕ್ರೂಪ್ಯುಲಸ್‍
ಗುಣವಾಚಕ
  1. (ತಪ್ಪು, ತಪ್ಪಿತ, ಪಾಪ, ಮೊದಲಾದವುಗಳ ವಿಷಯದಲ್ಲಿ) ಅತಿ ಭೀರುವಾದ; ವಿಪರೀತ ಅಳುಕಿನ; ಅತಿ ಹೆದರಿಕೆಯ.
  2. (ಕರ್ತವ್ಯ ಮೊದಲಾದವುಗಳಲ್ಲಿ)
    1. ಅತಿ ಜಾಗರೂಕನಾದ; ವಿಪರೀತ ಎಚ್ಚರಿಕೆಯ; ಅತಿ ಗಮನ ಕೊಡುವ; ಸೂಕ್ಷ್ಮ ವಿವರಗಳಿಗೂ ಗಮನ ಕೊಡುವ.
    2. ಅತಿ ಕಟ್ಟುನಿಟ್ಟಿನ; ಕಟ್ಟುನಿಟ್ಟಾಗಿರಲು ಮಿತಿಮೀರಿ ಹೆಣಗುವ.