overrule ಓವರೂಲ್‍
ಸಕರ್ಮಕ ಕ್ರಿಯಾಪದ
  1. (ವಾದ, ಸಲಹೆ, ಸೂಚನೆ, ಆಕ್ಷೇಪ, ಮೊದಲಾದವನ್ನು) ಅಧಿಕಾರ ಬಲದಿಂದ ತಳ್ಳಿ ಹಾಕು.
  2. (ತೀರ್ಮಾನ, ತೀರ್ಪು, ಮೊದಲಾದವನ್ನು) ರದ್ದುಗೊಳಿಸು.
  3. ಆಳ್ವಿಕೆಯನ್ನು ನಡೆಸು ಯಾ ಪ್ರಭಾವ ಬೀರು.