See also 2overruff
1overruff ಓವರಹ್‍
ಸಕರ್ಮಕ ಕ್ರಿಯಾಪದ

(ಇಸ್ಪೀಟು) (ಉಳಿದೆಲ್ಲ ಆಟಗಾರರ ತುರುಹಿಗಿಂತ) ಮೀರಿದ ತುರುಹು ಆಡು; ಅತಿ ದೊಡ್ಡ ತುರುಹಿನಿಂದ ಉಳಿದ ಆಟಗಾರರನ್ನು ಮೀರಿಸು.

See also 1overruff
2overruff ಓವರಹ್‍
ನಾಮವಾಚಕ

(ಉಳಿದೆಲ್ಲ ಆಟಗಾರರ ತುರುಹಿಗಿಂತ) ಮೀರಿದ ತುರುಹು ಹಾಕಿ ಆಡಿದ ಆಟ.