overripe ಓವರೈಪ್‍
ಗುಣವಾಚಕ

ಅತಿ ಕಳಿತ; ಮಿತಿ ಮೀರಿ ಹಣ್ಣಾದ; ಅತಿ ಪಕ್ವ (ರೂಪಕವಾಗಿ ಸಹ): an overripe fruit ಅತಿ ಕಳಿತ ಹಣ್ಣು.