overriding ಓವರೈಡಿಂಗ್‍
ಗುಣವಾಚಕ
  1. ಅತಿಮುಖ್ಯ; ಉಳಿದೆಲ್ಲ ವಿಚಾರಗಳನ್ನು ಯಾ ಪರಿಗಣನೆಗಳನ್ನು ಮೀರಿಸುವ; ಎಲ್ಲಕ್ಕಿಂತಲೂ ಮುಖ್ಯವಾದ, ಆದ್ಯವಾದ: overriding national interest (ಬೇರೆಲ್ಲಾ ಹಿತಗಳಿಗಿಂತಲೂ) ಮುಖ್ಯವಾದ ರಾಷ್ಟ್ರೀಯ ಹಿತ.
  2. (ಕುದುರೆ ಮೊದಲಾದವನ್ನು) ಸವಾರಿ ಮಾಡಿ ಬಳಲಿಸುವ.