overrefinement ಓವರಿಹೈನ್‍ಮಂಟ್‍
ನಾಮವಾಚಕ
  1. ಅತಿ ಪರಿಷ್ಕರಣ; (ಯಾವುದೇ ವಸ್ತುವಿನಲ್ಲಿ, ವಿಷಯದಲ್ಲಿ) ಮಿತಿಮೀರಿದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲ್ಪಿಸುವುದು; (ಅವನ್ನು) ಅತಿ ನಯಗೊಳಿಸುವುದು.
  2. ಅತಿ ಪರಿಷ್ಕಾರ; ಮಿತಿ ಮೀರಿದ ತಿದ್ದುವೆ, ನಯಗೊಳಿಸುವಿಕೆ.