overrefine ಓವರಿಹೈನ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವಾದ, ವಿಷಯ ಯಾ ವಿವರವನ್ನು) ಅತಿ ಸೂಕ್ಷ್ಮ ಮಟ್ಟಕ್ಕೆ ಒಯ್ದು (ಅವುಗಳಲ್ಲಿ) ವಿಪರೀತ ಸೂಕ್ಷ್ಮ ವ್ಯತ್ಯಾಸಗಳನ್ನು ಕಲ್ಪಿಸು.
  2. ಅತಿ ಪರಿಷ್ಕರಿಸು; ಮಿತಿಮೀರಿ ತಿದ್ದು.