overread ಓವರೀಡ್‍
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ಓದು; ಶಕ್ತಿಮೀರಿ ಓದು; (ಅಹಿತವಾಗುವಷ್ಟು) ಮಿತಿಮೀರಿ ಓದು.
  2. ಅತಿಯಾದ ಅರ್ಥ ಕಲ್ಪಿಸು; ಇಲ್ಲದ ಅರ್ಥ ಕಲ್ಪಿಸು.