overreaction ಓವರಿಆಕ್‍ಷನ್‍
ನಾಮವಾಚಕ

ಅತಿ ಪ್ರತಿಕ್ರಿಯೆ (ತೋರುವಿಕೆ); ಆವಶ್ಯಕತೆಗಿಂತ ಹೆಚ್ಚಿನ ಪ್ರತಿಕ್ರಿಯೆ ತೋರುವಿಕೆ ಯಾ ಬಲಪ್ರಯೋಗ.