overrate ಓವರೇಟ್‍
ಸಕರ್ಮಕ ಕ್ರಿಯಾಪದ
  1. ಅತಿಯಾದ ಬೆಲೆಕಟ್ಟು; (ವಸ್ತುವಿಗೆ ಸಲ್ಲುವಷ್ಟಕ್ಕಿಂತ) ಮೀರಿದ ಬೆಲೆಕಟ್ಟು.
  2. (ರೂಪಕವಾಗಿ) (ಒಬ್ಬನಿಗೆ ನಿಜಕ್ಕೂ ಸಲ್ಲುವುದಕ್ಕಿಂತ) ಮೀರಿ ಪುರಸ್ಕರಿಸು; ಅತಿ ಗೌರವಿಸು.