overproudly ಓವರ್‍ಪ್ರೌಡ್‍ಲಿ
ಕ್ರಿಯಾವಿಶೇಷಣ
  1. ಅತಿ ಜಂಬದಿಂದ; ಅತಿ–ಹೆಮ್ಮೆಯಿಂದ, ಪ್ರತಿಷ್ಠೆಯಿಂದ.
  2. ಅತಿ–ಸೊಕ್ಕಿನಿಂದ, ಗರ್ವದಿಂದ.