overprotection ಓವರ್‍ಪ್ರಟೆಕ್‍ಷನ್‍
ನಾಮವಾಚಕ

(ಮುಖ್ಯವಾಗಿ ಮಗುವಿನ) ಅತಿರಕ್ಷಣೆ; ಅತಿಪಾಲನೆ; ಸ್ವಸಾಮರ್ಥ್ಯ ಕುಂಠಿತವಾಗುವಷ್ಟು ಮಟ್ಟಿಗೆ ಮುದ್ದಿಸಿ ಸಾಕುವುದು, ಪಾಲನೆ ಮಾಡುವುದು, ಪೋಷಿಸುವುದು, ರಕ್ಷಿಸುವುದು.