overprotect ಓವರ್‍ಪ್ರಟೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಮಗುವನ್ನು) ಸ್ವಸಾಮರ್ಥ್ಯ ಕುಂಠಿತವಾಗುವಷ್ಟು ಮಟ್ಟಿಗೆ ಸಾಕು, ಪಾಲನೆ ಮಾಡು, ಪೋಷಿಸು; ಅತಿಯಾಗಿ ಪಾಲನೆ ಮಾಡು.
  2. ಅತಿ ರಕ್ಷಿಸು.