1overproportion ಓವರ್‍ಪ್ರಪೋರ್ಷನ್‍
ನಾಮವಾಚಕ

(ಸರಿಯಾದ, ಅಪೇಕ್ಷಿತವಾದ ಯಾ ಸಾಮಾನ್ಯವಾದ ಪ್ರಮಾಣಕ್ಕಿಂತ) ಮೀರಿದ ಪ್ರಮಾಣ; ಅತಿ ಪ್ರಮಾಣ; ಹೆಚ್ಚು ಪ್ರಮಾಣ.

2overproportion ಓವರ್‍ಪ್ರಪೋರ್ಷನ್‍
ಸಕರ್ಮಕ ಕ್ರಿಯಾಪದ

(ಸರಿಯಾದ ಯಾ ಅಪೇಕ್ಷಿತವಾದ ಪ್ರಮಾಣಕ್ಕಿಂತ) ಮೀರಿದ ಪ್ರಮಾಣ ಕಲ್ಪಿಸು; ಅತಿ ಪ್ರಮಾಣ ಉಂಟುಮಾಡು.