overproduce ಓವರ್‍ಪ್ರಡ್ಯೂಸ್‍
ಸಕರ್ಮಕ ಕ್ರಿಯಾಪದ
  1. (ಬೇಕಾದ ಪ್ರಮಾಣಕ್ಕಿಂತ) ಹೆಚ್ಚು ಬೆಳೆ.
  2. (ಬೇಕಾದಷ್ಟಕ್ಕಿಂತ) ಹೆಚ್ಚು ತಯಾರಿಸು; ಅಧಿಕೋತ್ಪತ್ತಿಮಾಡು; ಹೆಚ್ಚು ಉತ್ಪನ್ನ ಮಾಡು.