See also 2overpraise
1overpraise ಓವರ್‍ಪ್ರೇಸ್‍
ಸಕರ್ಮಕ ಕ್ರಿಯಾಪದ

ಅತಿ ಹೊಗಳು; ಅತಿ ಸ್ತುತಿಸು; ಅತಿಯಾಗಿ ಸ್ತೋತ್ರ ಮಾಡು.

See also 1overpraise
2overpraise ಓವರ್‍ಪ್ರೇಸ್‍
ನಾಮವಾಚಕ

ಅತಿ–ಹೊಗಳಿಕೆ, ಸ್ತುತಿ, ಸ್ತೋತ್ರ.