overpoweringly ಓವರ್‍ಪೌಅರಿಂಗ್‍ಲಿ
ಕ್ರಿಯಾವಿಶೇಷಣ
  1. (ಅತಿ ತೀವ್ರತೆಯಿಂದ) ಕಂಗೆಡಿಸಿ; ಅಡಗಿಸಿ.
  2. (ಆನಂದಾತಿರೇಕ ಮೊದಲಾದವುಗಳ ವಿಷಯದಲ್ಲಿ) ಪರವಶಗೊಳಿಸಿ; ಮೈಮರೆಸಿ.