overpowering ಓವರ್‍ಪೌಅರಿಂಗ್‍
ಗುಣವಾಚಕ
  1. (ಅತಿ ತೀವ್ರತೆಯಿಂದ) ಅಡಗಿಸಿಬಿಡುವ; ಕಂಗೆಡಿಸುವ.
  2. (ಆನಂದ ಮೊದಲಾದವುಗಳ ವಿಷಯದಲ್ಲಿ) ಪರವಶಗೊಳಿಸುವ; ಮೈಮರೆಸಿಬಿಡುವ.