overpopulate ಓವರ್‍ಪಾಪ್ಯುಲೇಟ್‍
ಸಕರ್ಮಕ ಕ್ರಿಯಾಪದ

ಅತಿ ಜನಸಾಂದ್ರತೆಯನ್ನು ಉಂಟುಮಾಡು; ಜನಸಾಂದ್ರತೆಯನ್ನು ಹೆಚ್ಚಿಸು: expanding industry has overpopulated the city ಅಭಿವೃದ್ಧಿಗೊಳ್ಳುತ್ತಿರುವ ಕೈಗಾರಿಕೆ ನಗರವನ್ನು ಅತಿ ಜನಸಂಖ್ಯೆಯಿಂದ ತುಂಬಿಸಿದೆ; ಕೈಗಾರಿಕೆಯ ಅಭಿವೃದ್ಧಿ ನಗರದ ಜನಸಾಂದ್ರತೆಯನ್ನು ಅತಿಯಾಗಿ ಏರಿಸಿದೆ, ಹೆಚ್ಚಿಸಿದೆ.