overplus ಓವರ್‍ಪ್ಲಸ್‍
ನಾಮವಾಚಕ
  1. ಹೆಚ್ಚಳ; ವೆಗ್ಗಳ; ವೆಚ್ಚ ಕಳೆದು ಉಳಿದದ್ದು; ನಿವ್ವಳ ಲಾಭ.
  2. ಅತಿಪ್ರಮಾಣ; ಅತಿ ಸಮೃದ್ಧಿ.