overpitch ಒವರ್‍ಪಿಚ್‍
ಸಕರ್ಮಕ ಕ್ರಿಯಾಪದ
  1. (ಕ್ರಿಕೆಟ್‍) ಬ್ಯಾಟುಗಾರನ ವಿಕೆಟ್‍ಗೆ ತೀರ ಹತ್ತಿರ ಪುಟ ಏಳುವಂತೆ ಬೋಲು ಮಾಡು.
  2. (ರೂಪಕವಾಗಿ) ಉತ್ಪ್ರೇಕ್ಷಿಸು.