overpay ಓವರ್‍ಪೇ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overpaid).

(ವ್ಯಕ್ತಿ, ಸೇವೆ, ವಸ್ತು, ಮೊದಲಾದವಕ್ಕೆ) ಸಲ್ಲಬೇಕಾದುದಕ್ಕಿಂತ ಅತಿಯಾದ, ಮಿತಿಮೀರಿದ ಪ್ರತಿಫಲ ಸಲ್ಲಿಸು; ಲೆಕ್ಕಮೀರಿ ಬಟವಾಡೆ ಮಾಡು.