See also 2overpass
1overpass ಓವರ್‍ಪಾಸ್‍
ಸಕರ್ಮಕ ಕ್ರಿಯಾಪದ
  1. (ಒಂದು ಪ್ರದೇಶ ಮೊದಲಾದವುಗಳ) ಮೇಲೆ ಹಾದುಹೋಗು; ಒಂದು ಪ್ರದೇಶ ಮೊದಲಾದವುಗಳನ್ನು ಮೇಲ್ಗಡೆಯಿಂದ ದಾಟಿ ಹೋಗು.
  2. ಗೊತ್ತು ಮಾಡಿದ ಎಲ್ಲೆಗಳನ್ನು ದಾಟಿ ಹೋಗು; ಗಡಿಮೀರು; ಎಲ್ಲೆ ಮೀರು; ಉಲ್ಲಂಘಿಸು; ಅತಿಕ್ರಮಿಸು.
  3. (ಅಡ್ಡಿ, ಕಷ್ಟ, ಮೊದಲಾದವುಗಳನ್ನು) ದಾಟು; ದಾಟಿ ಕೊನೆ ಮುಟ್ಟು, ಉದ್ದೇಶ ಸಾಧಿಸು.
See also 1overpass
2overpass ಓವರ್‍ಪಾಸ್‍
ನಾಮವಾಚಕ

(ರೈಲು ಮಾರ್ಗ ಮೊದಲಾದವುಗಳ ಮೇಲ್ಗಡೆ ಹಾದು ಹೋಗುವ) ಮೇಲು ರಸ್ತೆ; ಮೇಲುಹಾದಿ; ಉಪರಿ–ಮಾರ್ಗ, ಪಥ.