overparticular ಓವರ್‍ಪರ್ಟಿಕ್ಯುಲರ್‍
ಗುಣವಾಚಕ

ಅತಿ ನಾಜೂಕಿನ; ಸಣ್ಣಪುಟ್ಟ ವಿವರಗಳಿಗೂ ವಿಪರೀತ ಮಹತ್ವ ಯಾ ಗಮನ ನೀಡುವ; ಅತಿ ಪಿರಕಣೆಯ; ಕುಸಪಿಷ್ಟೆಯ.