overparted ಓವರ್‍ಪಾರ್ಟಿಡ್‍
ಗುಣವಾಚಕ

(ನಾಟಕ) ಕಷ್ಟನಿರ್ವಾಹ ಪಾತ್ರದ; ತುಂಬ ಕಷ್ಟವಾದ ಪಾತ್ರವನ್ನು ಅಭಿನಯಿಸಬೇಕಾದ; ತನ್ನ ಅಭಿನಯಶಕ್ತಿಗೆ ಮೀರಿದ ಪಾತ್ರವನ್ನು ನಿರ್ವಹಿಸಲು ಗೊತ್ತುಪಡಿಸಿರುವ.