overorganizer ಓವರ್‍ಆರ್ಗನೈಸರ್‍
ನಾಮವಾಚಕ

ಅತಿವ್ಯವಸ್ಥೆಗಾರ; ಅತಿವ್ಯವಸ್ಥಾಪಕ; ಅತಿ ಸಂಘಟಕ; ಅತಿಸಂಘಟನಕಾರ; ನಿಯಮಾವಳಿಗಳು, ಘಟಕಗಳು, ಮೊದಲಾದ ವಿವರಗಳನ್ನು ಅತಿಯಾಗಿ ಕಲ್ಪಿಸಿ ವ್ಯವಸ್ಥೆಗೊಳಿಸುವವನು.