overorganize ಓವರ್‍ಆರ್ಗನೈಸ್‍
ಸಕರ್ಮಕ ಕ್ರಿಯಾಪದ

ಅತಿವ್ಯವಸ್ಥೆಗೊಳಿಸು; ಅತಿ ಸಂಘಟಿಸು; ನಿಯಮಾವಳಿಗಳು, ಘಟಕಗಳ ವಿವರಗಳು, ದರ್ಜೆಗಳು, ಮೊದಲಾದವನ್ನು ವಿಪರೀತ ಯಾ ಅತಿಯಾಗಿ ಕಲ್ಪಿಸಿ ವ್ಯವಸ್ಥೆಗೊಳಿಸು.

ಅಕರ್ಮಕ ಕ್ರಿಯಾಪದ

ಅತಿ ವ್ಯವಸ್ಥೆಗೊಳ್ಳು; ಅತಿ ಸಂಘಟಿತವಾಗು; ನಿಯಮಾವಳಿಗಳು, ಘಟಕಗಳ ವಿವರಗಳು, ದರ್ಜೆಗಳು, ಮೊದಲಾದವನ್ನು ಅತಿ ಪ್ರಮಾಣದಲ್ಲಿ ಹೊಂದಿ ವ್ಯವಸ್ಥೆಗೊಂಡಿರು.