overorganization ಓವರ್‍ಆರ್ಗನೈಸೇಷನ್‍
ನಾಮವಾಚಕ
  1. ಅತಿ ವ್ಯವಸ್ಥೆ, ಸಂಘಟನೆ; ಸಂಸ್ಥೆಯಲ್ಲಿ ನಿಯಮಾವಳಿಗಳು, ಘಟಕಗಳು, ಮೊದಲಾದ ವಿವರಗಳನ್ನು ಅತಿಯಾಗಿ ಕಲ್ಪಿಸಿ ವ್ಯವಸ್ಥೆಗೊಳಿಸುವುದು.
  2. ಅತಿಸಂಘಟಿತ ವ್ಯವಸ್ಥೆ.