overnighter ಓವರ್‍ನೈಟರ್‍
ನಾಮವಾಚಕ
  1. ಏಕರಾತ್ರಿ ನಿವಾಸಿ; ಏಕರಾತ್ರಸ್ಥ; ಒಂದು ರಾತ್ರಿ ಒಂದು ಸ್ಥಳದಲ್ಲಿ ತಂಗುವವ.
  2. ರಾತ್ರಿಚೀಲ; ಪ್ರಯಾಣಿಕನು (ಒಂದು ರಾತ್ರಿ ತಂಗಲು) ಒಯ್ಯುವ ಲಘುವಾದ ಬ್ಯಾಗು ‘ಹೋಲ್ಡಾಲು’.