overmatch ಓವರ್‍ಮ್ಯಾಚ್‍
ಸಕರ್ಮಕ ಕ್ರಿಯಾಪದ
  1. (ಎದುರಾಳಿಗಿಂತ) ಮೇಲುಗೈಯಾಗಿರು; ಹೆಚ್ಚು ಬಲಿಷ್ಠನಾಗಿರು.
  2. (ಹೆಚ್ಚಿನ ಬಲ ಮೊದಲಾದವುಗಳಿಂದ ಎದುರಾಳಿಯನ್ನು) ಸೋಲಿಸು.
  3. (ಶಕ್ತಿ, ಯೋಗ್ಯತೆ, ಬುದ್ಧಿ, ಮೊದಲಾದವುಗಳಲ್ಲಿ ತನ್ನನ್ನು ಮೀರಿಸುವ) ಪ್ರತಿಸ್ಪರ್ಧಿಗೆ ಸರಿಸಮನಾಗು, ಸರಿದೊರೆಯಾಗು.