overmaster ಓವರ್‍ಮಾಸ್ಟರ್‍
ಸಕರ್ಮಕ ಕ್ರಿಯಾಪದ
  1. ಪೂರ್ತಿಯಾಗಿ ಸ್ವಾಧೀನಪಡಿಸಿಕೊ; ಮೇಲುಗೈಯಾಗು; ಆಳು; (ಒಂದರ ಮೇಲೆ) ಪ್ರಭುತ್ವ–ಪಡೆ, ಸ್ಥಾಪಿಸು, ಗಳಿಸು.
  2. ಗೆಲ್ಲು; ಜಯಗಳಿಸು; ಸೋಲಿಸು.