See also 2overman
1overman ಓವರ್‍ಮ್ಯಾನ್‍
ನಾಮವಾಚಕ
(ಬಹುವಚನ overmen).
  1. (ತತ್ತ್ವಶಾಸ್ತ್ರ) (ನೀಷೆ ಎಂಬ ಜರ್ಮನ್‍ ದಾರ್ಶನಿಕನ ಸಿದ್ಧಾಂತದಲ್ಲಿ ಹೇಳಿರುವ, ಯಾವ ನೈತಿಕ ಎಲ್ಲೆಕಟ್ಟುಗಳಿಗೂ ಒಳಪಡದ, ಪಾಪ ಪುಣ್ಯಗಳನ್ನು ಮೀರಿದ) ಅತಿ ಮಾನವ; ಆದರ್ಶ ಪುರುಷ; ಲೋಕೋತ್ತರ ಪುರುಷ.
  2. (ಇದ್ದಲು ಗಣಿ ಕಾರ್ಮಿಕರ) ಮೇಸ್ತ್ರಿ.
  3. (ಸ್ಕಾಟ್ಲೆಂಡ್‍ ಪ್ರಯೋಗ) ಮಧ್ಯಸ್ಥಗಾರ.
See also 1overman
2overman ಓವರ್‍ಮ್ಯಾನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overmanned; ವರ್ತಮಾನ ಕೃದಂತ overmanning).

(ಯಾವುದೇ ಸಂಸ್ಥೆಗೆ) ಬೇಕಾದ್ದಕ್ಕಿಂತ ಅತಿ ಹೆಚ್ಚಿನ ಸಿಬ್ಬಂದಿಯನ್ನು ಒದಗಿಸು; ವಿಪರೀತ ಸಿಬ್ಬಂದಿ ನೇಮಿಸು.