overly ಓವರ್‍ಲಿ
ಕ್ರಿಯಾವಿಶೇಷಣ

(ಅಮೆರಿಕನ್‍ ಪ್ರಯೋಗ ಮತ್ತು ಸ್ಕಾಟ್ಲೆಂಡ್‍) ಮಿತಿಮೀರಿ; ಅತಿಯಾಗಿ; ವಿಪರೀತವಾಗಿ: not overly dangerous ಅತಿ ಅಪಾಯಕರವಲ್ಲದ.