See also 2overlord
1overlord ಓವರ್‍ಲಾರ್ಡ್‍
ನಾಮವಾಚಕ

ಅಧಿಪತಿ; ಅಧಿರಾಜ; ಅಧೀಶ್ವರ.

See also 1overlord
2overlord ಓವರ್‍ಲಾರ್ಡ್‍
ಸಕರ್ಮಕ ಕ್ರಿಯಾಪದ

(ಒಬ್ಬನ ಮೇಲೆ) ಆಧಿಪತ್ಯ ನಡೆಸು: he overlords his subordinates ಅವನು ತನ್ನ ಕೆಳಗಿನ ಅಧಿಕಾರಿಗಳ ಮೇಲೆ ಆಧಿಪತ್ಯ ನಡೆಸುತ್ತಾನೆ.