overlive ಓವರ್‍ಲಿವ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. (ಒಬ್ಬನಿಗಿಂತ ಯಾ ಗೊತ್ತಾದ ಅವಧಿಗಿಂತ) ಹೆಚ್ಚುಕಾಲ ಬದುಕಿರು.
  2. ಮೀರಿ, ಹೆಚ್ಚಿಗೆ–ಬದುಕಿರು, ಉಳಿದುಕೊಂಡಿರು: overlived his life (ಸುಖವಾಗಿ ಯಾ ಉಚಿತವಾಗಿ ಇರಬೇಕಾಗಿದ್ದುದಕ್ಕಿಂತ) ಹೆಚ್ಚಿಗೆ ಬದುಕಿದ್ದ.