overlie ಓವರ್‍ಲೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ overlying, ಭೂತರೂಪ overlay, ಭೂತಕೃದಂತ overlain).
  1. (ಪದರ ಯಾ ಹೊದಿಕೆಯ ರೂಪದಲ್ಲಿ, ಒಂದರ) ಮೇಲೆ–ಕುಳಿತಿರು, ಬಿದ್ದಿರು, ಹರಡಿರು, ಹಾಸಿಕೊಂಡಿರು.
  2. (ಎಳೆಮಗುವಿನ) ಮೇಲೆ ಮಲಗಿಕೊಂಡು ಅದುಮಿ ಅದರ ಉಸಿರು ಕಟ್ಟಿಸು.