See also 2overlay  3overlay
1overlay ಓವರ್‍ಲೇ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overlaid).
  1. ಒಂದು ವಸ್ತುವಿನ ಮೇಲೆ (ಇನ್ನೊಂದನ್ನು) ಇಡು.
  2. ಒಂದು ವಸ್ತುವಿನಿಂದ (ಇನ್ನೊಂದನ್ನು) ಆವರಿಸು, ಮುಚ್ಚು; ಒಂದು ವಸ್ತುವನ್ನು (ಇನ್ನೊಂದರ ಮೇಲೆ) ಹೊದಿಸು.
  3. (ಒಂದರ ಮೇಲ್ಮೈಗೆ) ಇನ್ನೊಂದನ್ನು
    1. ಲೇಪಿಸು; ಹಚ್ಚು.
    2. (ತಗಡು ಮೊದಲಾದವುಗಳ ರೂಪದಲ್ಲಿ) ಹೊದಿಸು; ಹಾಕು: sandalwood box overlaid with gold ಚಿನ್ನದ ತಗಡು ಹೊದಿಸಿದ ಗಂಧದ ಮರದ ಪೆಟ್ಟಿಗೆ.
See also 1overlay  3overlay
2overlay ಓವರ್‍ಲೇ
ನಾಮವಾಚಕ
  1. (ಒಂದರ) ಮೇಲ್ಮೈಗೆ ಹಾಕಿದ ಲೇಪನ ಯಾ ತಗಡು.
  2. (ಒಂದರ ಮೇಲೆ) ಇಟ್ಟ–ವಸ್ತ್ರ, ಹೊದಿಕೆ, ಗವುಸು.
  3. ಒಂದು ವಸ್ತುವಿನ ಮೇಲಿಟ್ಟ ಇನ್ನೊಂದು ವಸ್ತು.
  4. (ಮುದ್ರಣ ಮೊದಲಾದವುಗಳಲ್ಲಿ ಇನ್ನೊಂದು ಹಾಳೆಗೆ ಹೊದಿಸುವ) ಪಾರದರ್ಶಕ–ಹಾಳೆ, ಹೊದಿಕೆ.
  5. (ಕಂಪ್ಯೂಟರ್‍)
    1. ಅನ್ಯದತ್ತಾಂಶ ಸ್ಥಾಪನೆ; ಈಗಾಗಲೇ ಶೇಖರಿಸಿರುವ ದತ್ತಾಂಶಗಳ ಬದಲು ಬೇರೆ ದತ್ತಾಂಶಗಳನ್ನು ವರ್ಗಾಯಿಸುವ ಪ್ರಕ್ರಿಯೆ.
    2. ಹಾಗೆ ವರ್ಗಾಯಿಸಿದ ಭಾಗ.
See also 1overlay  2overlay
3overlay ಓವರ್‍ಲೇ
ಕ್ರಿಯಾಪದ

overlie ಎಂಬುದರ ಭೂತರೂಪ.