overlapping ಓವರ್‍ಲ್ಯಾಪಿಂಗ್‍
ನಾಮವಾಚಕ
  1. ಅತಿಕ್ರಮ; ಅತಿವ್ಯಾಪನೆ; ಒಂದರ ಕ್ಷೇತ್ರವನ್ನು ಇನ್ನೊಂದು ದಾಟಿ ಅದರ ಮೇಲೆ ವ್ಯಾಪಿಸುವುದು.
  2. ಅತಿವ್ಯಾಪ್ತಿ; ಅತಿಕ್ರಮಣ; ಒಂದು ಕ್ಷೇತ್ರದ ಮೇಲೆ ಇನ್ನೊಂದು ವ್ಯಾಪಿಸಿರುವ ಪ್ರಮಾಣ.