See also 2overlap
1overlap ಓವರ್‍ಲ್ಯಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overlapped, ವರ್ತಮಾನ ಕೃದಂತ overlapping).
  1. (ಒಂದು ವಸ್ತು ಯಾ ಕ್ಷೇತ್ರದ ವಿಷಯದಲ್ಲಿ) ಮೇಲೆ ವ್ಯಾಪಿಸು, ಹರಡು; ಒಂದರ ಮೇಲೊಂದು ಪ್ರಸರಿಸು; ಅತಿವ್ಯಾಪಿಸು; ಅತಿಕ್ರಮಿಸು: the two subjects overlap each other ಆ ಎರಡು ವಿಷಯಗಳೂ ಪರಸ್ಪರ ಅತಿವ್ಯಾಪಿಸುತ್ತವೆ.
  2. ಮೇಲೆ ಹರಡಿ ಆಚೆಗೂ ಚಾಚು, ಪ್ರಸರಿಸು.
ಅಕರ್ಮಕ ಕ್ರಿಯಾಪದ

(ಎರಡು ಯಾ ಹೆಚ್ಚು ವಸ್ತು, ವಿಷಯಗಳ ವಿಷಯದಲ್ಲಿ) ಭಾಗಶಃ ಸಮವ್ಯಾಪ್ತಿ ಹೊಂದಿರು; ಪೂರ್ತಿ ಬೇರೆಯಾಗಿಲ್ಲದಿರು.

See also 1overlap
2overlap ಓವರ್‍ಲ್ಯಾಪ್‍
ನಾಮವಾಚಕ