overlander ಓವರ್‍ಲ್ಯಾಂಡರ್‍
ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍)

  1. ಭೂಮಾರ್ಗವಾಗಿ ಬಹುದೂರ ದನಗಳನ್ನು ಹೊಡೆದುಕೊಂಡು ಹೋಗುವವನು.
  2. ಭೂಮಾರ್ಗಗಾಮಿ; ಭೂಮಾರ್ಗವಾಗಿ ಬಹುದೂರ ನಡೆದುಕೊಂಡು ಹೋಗುವವನು.