See also 2overland  3overland
1overland ಓವರ್‍ಲ್ಯಾಂಡ್‍
ಗುಣವಾಚಕ

ಭೂಮಾರ್ಗದ; ಭೂಮಾರ್ಗವಾಗಿ ಸಾಗಿದ ಯಾ ಸಾಗಿಸಿದ: overland transportation ಭೂಮಾರ್ಗದ ಸಾಗಣೆ.

See also 1overland  3overland
2overland ಓವರ್‍ಲ್ಯಾಂಡ್‍
ಕ್ರಿಯಾವಿಶೇಷಣ

ಭೂಮಾರ್ಗವಾಗಿ.

See also 1overland  2overland
3overland ಓವರ್‍ಲ್ಯಾಂಡ್‍
ಸಕರ್ಮಕ ಕ್ರಿಯಾಪದ

(ಆಸ್ಟ್ರೇಲಿಯ) ಭೂಮಾರ್ಗವಾಗಿ ಬಹುದೂರ ದನಗಳನ್ನು ಹೊಡೆದುಕೊಂಡು ಹೋಗು.

ಅಕರ್ಮಕ ಕ್ರಿಯಾಪದ

ಭೂಮಾರ್ಗವಾಗಿ ಬಹುದೂರ – ಪ್ರಯಾಣ ಮಾಡು, ಸಾಗು, ನಡೆದುಹೋಗು.