overlabour ಓವರ್‍ಲೇಬರ್‍
ಸಕರ್ಮಕ ಕ್ರಿಯಾಪದ
  1. ಮಿತಿಮೀರಿ ದುಡಿಸು.
  2. (ವಿಷಯವನ್ನು) ವಿಪರೀತ ವಿಸ್ತರಿಸು; ಅತಿ ಲಂಬಿಸು.
ಅಕರ್ಮಕ ಕ್ರಿಯಾಪದ

ಅತಿಯಾಗಿ ದುಡಿ.