See also 2overkill
1overkill ಓವರ್‍ಕಿಲ್‍
ನಾಮವಾಚಕ
  1. ಅತಿವಿನಾಶ; ನಾಶಾತಿರೇಕ; ವಿಜಯ ಸಾಧಿಸಲು ಯಾ ಶತ್ರುವನ್ನು ನಾಶಮಾಡಲು ಅಗತ್ಯವಾದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾಡಿದ ಹಾನಿ ಯಾ ಹಾಗೆ ಹಾನಿ ಮಾಡುವ ಶಕ್ತಿ ಯಾ ಹಾಗೆ ಮಾಡಿದ ಹಾನಿಯ ಪ್ರಮಾಣ, ಮೊತ್ತ.
  2. ಅತಿರೇಕ; ಅತಿರೇಕದ ವರ್ತನೆ.
See also 1overkill
2overkill ಓವರ್‍ಕಿಲ್‍
ಸಕರ್ಮಕ ಕ್ರಿಯಾಪದ

ಅತಿ–ಕೊಲ್ಲು ಯಾ ನಾಶ ಮಾಡು; ಆವಶ್ಯಕತೆಗಿಂತ ಹೆಚ್ಚಾಗಿ ಕೊಲ್ಲು ಯಾ ನಾಶಮಾಡು ( ಅಕರ್ಮಕ ಕ್ರಿಯಾಪದ ಸಹ).